ಅಡಿಕೆ ತೋಟಕ್ಕೆ ಹಾನಿ ಸಾವಿರಾರು ರೂಪಾಯಿ ನಷ್ಟ April 14, 2026 0 FacebookTwitterWhatsApp ಪದ್ಮುಂಜ ಇಲ್ಲಿಯ ಕಣಿಯೂರು ಗ್ರಾಮದ ವಲಬಾವು ನಿವಾಸಿ ಕ್ರಷ್ಣ ನಾಯ್ಕ ಎಂಬವರ ತೋಟಕ್ಕೆ ಇತ್ತೀಚೆಗೆ ಸಿಡಿಲು ಬಡಿದಿದ್ದು ನೂರಾರು ಅಡಿಕೆ ಮರಗಳು ಸುಟ್ಟು ಹೋಗಿ ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆಯೆಂದು ತಿಳಿದು ಬಂದಿದೆ.