ಬಳಂಜ: ಹಳೆ ವಿದ್ಯಾರ್ಥಿಗಳಿಂದ ಗೋದ್ರೇಜ್ ವಿತರಣೆ

0

ಬಳಂಜ: ಸ.ಉ.ಪ್ರಾ ಶಾಲೆ ಬಳಂಜ ಇಲ್ಲಿ ಅಗತ್ಯವಾಗಿ ದಾಖಲೆಗಳನ್ನು ಇಡಲು ಬೇಕಾದ ಎರಡು ಗೋದ್ರೆಜ್ ಅನ್ನು ನಮ್ಮ ಶಾಲಾ 2008-09 ನೇ ಸಾಲಿನ ಹಳೆ ವಿದ್ಯಾರ್ಥಿಗಳು ಮಾ. 31 ರಂದು ಹಸ್ತಾಂತರಿಸಿದರು..

ಹಳೆ ವಿದ್ಯಾರ್ಥಿಗಳಾದ ಸಂದೀಪ್, ಅಮಿತಾ ಪೇರಾಜೆ ಮುಂತಾದವರು ಉಪಸ್ಥಿತರಿದ್ದು ಶಾಲಾ ಮುಖ್ಯೋಪಾಧ್ಯಾಯ ರಂಗಸ್ವಾಮಿ ಸಿ ಆರ್ ಅವರಿಗೆ ಹಸ್ತಾಂತರಿಸಿದರು. ಬಳಂಜ ಶಿಕ್ಷಣ ಟ್ರಸ್ಟ್ ನ ಅಧ್ಯಕ್ಷ ಮನೋಹರ್ ಬಳಂಜ, ಕಾರ್ಯದರ್ಶಿ ರತ್ನರಾಜ್ ಜೈನ್ ಪೇರಂದಬೈಲು,ಉದ್ಯಮಿ ಪುರಂದರ ಪೆರಾಜೆ ಹಾಗೂ ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here