ಗೇರುಕಟ್ಟೆ ಪತಂಜಲಿ ಯೋಗ ಶಾಖೆಯಲ್ಲಿ ಶ್ರೀ ಹನುಮ ಜಯಂತಿ ಆಚರಣೆ

0

ಬೆಳ್ತಂಗಡಿ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ರಿ. ಕರ್ನಾಟಕ, ಕೇಂದ್ರ ಕಚೇರಿ ತುಮಕೂರು ಇದರಕ್ಷೀರ ಸಂಗಮ ಸಬಾಭವನ ಗೇರುಕಟ್ಟೆ ಶಾಖೆಯಲ್ಲಿ ಹನುಮ ಜಯಂತಿಯನ್ನು ಆಚರಿಸಲಾಯಿತು.

ಹನುಮಾನ್ ಚಾಲೀಸ್ ಪಠಣ,ಭಜನೆ, ಹನುಮ ನಮಸ್ಕಾರದೊಂದಿಗೆ ನಿತ್ಯ ಯೋಗ ಅಭ್ಯಾಸವನ್ನು ಮಾಡಲಾಯಿತು. ಸತೀಶ್ ಭಂಡಾರಿ ನಾಳ ಹನುಮ ಜಯಂತಿಯ ಬಗ್ಗೆ ಬೌದ್ಧಿಕ ನೀಡಿದರು.

ಅಶೋಕ ಆಚಾರ್ಯ , ವರದಿ ಪ್ರಮುಖ ಕೇಶವ ಪೂಜಾರಿ ,ಸಂಚಾಲಕರಾದ ವಿಜಯ , ದಿವಾಕರ ಆಚಾರ್ಯ ಗೇರುಕಟ್ಟೆ, ಶಿವಣ್ಣ ಆಚಾರ್ಯ, ಭಾರತಿ ಎಂಎಲ್,ಅರುಣ,ಪದ್ಮಲತಾ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here