







ನಡ ಗ್ರಾಮ ಮಲೆಯಡ್ಕ ನಿವಾಸಿ ಕುಸುಮಾವತಿ ತಿಮ್ಮಯ್ಯ ನಾಯ್ಕ (64ವ) ಇವರು ಹೃದಯಾಘಾತದಿಂದ ಮಾ.26 ರಂದು ನಿಧನರಾದರು.


ಮೃತರು ಮಕ್ಕಳಾದ ಶಿವಪ್ರಸಾದ್ ಸುರ್ಯ, ಜನಾರ್ದನ ಸುರ್ಯ, ಸದಾಶಿವಸುರ್ಯ ಸೇರಿದಂತೆ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ. ಅಂತ್ಯಕ್ರಿಯೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರು, ವಿ.ಹಿಂ.ಪ ಮುಖಂಡರು, ಭಾಜಪಾ ಪ್ರಮುಖರು ಸೇರಿದಂತೆ ಉಜಿರೆ, ಸುರ್ಯ ಸೇರಿದಂತೆ ಊರಿನ ನಾಗರಿಕರು ಪಾಲ್ಗೊಂಡಿದ್ದರು.









