ನಾವೂರು: ಯಮುನಾ ಅಮ್ಮು ಮುಗೇರ ಮನೆಗೆ ಕಿರಣ್ ಚಂದ್ರ ಪುಷ್ಪಗಿರಿ ಭೇಟಿ March 26, 2026 0 FacebookTwitterWhatsApp ನಾವೂರು: ನಾವೂರು ಗ್ರಾಮದ ಯಮುನಾ ಅಮ್ಮು ಮುಗೇರ ಇವರ ಮನೆಗೆ ಧಾರ್ಮಿಕ ಮುಖಂಡರು ಸಮಾಜ ಸೇವಕ ಕಿರಣ್ ಚಂದ್ರ ಡಿ ಪುಷ್ಪ ಗಿರಿ ಮಾ.26 ರಂದು ಭೇಟಿ ನೀಡಿದರು. ಮನೆಯ ಕೆಲಸ ವೀಕ್ಷಣೆ ಮಾಡಿ ಮನೆಗೆ ಬೇಕಾದ ಎಲ್ಲ ಎಲೆಕ್ಟ್ರಿಶನ್ ಸಾಮಾಗ್ರಿ ನೀಡಲಾಯಿತು. ಹಾಗೂ ಮುಂದೆ ಹೆಚ್ಚಿನ ಸಹಕಾರ ಮಾಡುವುದಾಗಿ ತಿಳಿಸಿದರು.