ತಾಲೂಕು ಬೋರ್ಡ್ ಮಾಜಿ ಅಧ್ಯಕ್ಷ ಪಿ ವೆಂಕಟರಮಣ ಭಟ್ ನೂಜಿ ನಿಧನ

0

ಬಂದಾರು ಗ್ರಾಮದ ಮೈರೋಲ್ತಡ್ಕ ನೂಜಿ ನಿವಾಸಿಯಾಗಿದ್ದ ಪ್ರಸ್ತುತ ಮೇಲಂತಬೆಟ್ಟು ಕಬ್ಬಿನ ಹಿತ್ತಲು ಲಕ್ಷ್ಮಿ ನಿಲಯ ನಿವಾಸಿ ಪಿ ವೆಂಕಟ್ರಮಣ ಭಟ್ ನೂಜಿ (88ವ) ಮಾ.26 ರಂದು ಬೆಳ್ತಂಗಡಿ ಬೆನಕ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಇವರು ಬೆಳ್ತಂಗಡಿ ತಾಲೂಕು ಬೋರ್ಡ್ ನಲ್ಲಿ ಐದು ವರ್ಷ ಅಧ್ಯಕ್ಷರಾಗಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಸಮಿತಿಯಲ್ಲಿ 10 ವರ್ಷ ತಾಲೂಕು ಅಧ್ಯಕ್ಷರಾಗಿ, ಪದ್ಮುಂಜ ಸಿ ಎ ಬ್ಯಾಂಕ್ ನಲ್ಲಿ ಎರಡು ಅವಧಿಯಲ್ಲಿ ಅಧ್ಯಕ್ಷರಾಗಿ, ವಿವಿಧ ಸಾಮಾಜಿಕ ಧಾರ್ಮಿಕ ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಮುಂಚೋನಿ ನಾಯಕರಾಗಿದ್ದರು.

ಮೃತರು ಪತ್ನಿ ಲಕ್ಷ್ಮೀ, ಮಕ್ಕಳಾದ ಪ್ರಭಾವತಿ, ಜ್ಯೋತಿ, ಸವಿತ, ಗೋಪಾಲಕೃಷ್ಣ, ಶಂಕರ ವಿಠಲ ಎನ್, ಇಂದಿರಾ. ಸೇರಿ ಐದು ಹೆಣ್ಣು ಎರಡು ಗಂಡು ಮಕ್ಕಳು ಬಂದು ಮಿತ್ರರನ್ನು ಅಗಲಿದ್ದಾರೆ. ಮ್ರತರ ಅಂತ್ಯ ಸಂಸ್ಕಾರ ಮೇಲಂತಬೆಟ್ಟು ಕಬ್ಬಿಣ ಹಿತ್ತಲಿನಲ್ಲಿ ನಡೆಯಲಿದೆಯೆಂದು ತಿಳಿದು ಬಂದಿದ್ದು.

LEAVE A REPLY

Please enter your comment!
Please enter your name here