






ಧರ್ಮಸ್ಥಳದ ಶ್ರೀ ಸುರೇಂದ್ರ ಶೆಟ್ಟಿ ಹಾಗೂ ಸೌಮ್ಯ ಇವರ ಸುಪುತ್ರಿಯಾದ ಸೌಖ್ಯ ಅವರು ವಿವಿಧ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಆರು ಸಂಶೋಧನಾ ಲೇಖನಗಳನ್ನು ಯಶಸ್ವಿಯಾಗಿ ಪ್ರಸ್ತುತಪಡಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾನ್ಯತೆ ಪಡೆದು ಇಂಡಿಯಾ ಬುಕ್ ಆಫ್ ರೆಕಾರ್ಡ್ ಆಚಿವರ್ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದ ಸೌಖ್ಯ ಅವರನ್ನು ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಆಡಳಿತ ಬಂಡಳ್ಳಿ ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲ ವತಿಯಿಂದ ಅಭಿನಂದಿಸಲಾಯಿತು.


ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಡಾ. ಜಯಕೀರ್ತಿ ಜೈನ್.. ಯುವರಾಜ ಪೂವಣಿ, ಫಣಿರಾಜ್ ಜೈನ್, ಸಂಪತ್ ಕುಮಾರ್, ಅತಿಶಯ ಜೈನ್., ಪ್ರದೀಶ್ ಜೈನ್, ಸಮಿತ್ ಜೈನ್, ಶೇಖರ್ ಜೈನ್ ಉಪಸ್ಥಿತರಿದ್ದರು.









