ಬೆಳಾಲು: ಪಳ್ಳಿತ್ತಡ್ಕ ಇಸ್ಲಾಂ ಮದರಸ ಮಸೀದಿಯಲ್ಲಿ ಈದ್ ಆಚರಣೆ

0

ಬೆಳಾಲು: ಪಳ್ಳಿತ್ತಡ್ಕ ಇಸ್ಲಾಂ ಮದರಸ ಮಸೀದಿಯಲ್ಲಿ ಈದ್ ಮಿಲಾದ್ ಆಚರಣೆ ಮಾ.20ರಂದು ನಡೆಯಿತು. ಮುಹಮ್ಮದ್ ರಫೀಕ್ ಸಅದಿ ಕುತುಬಾ ನಿರ್ವಸಿದರು.ಸಮಿತಿ ಅಧ್ಯಕ್ಷ ಹಕೀಮ್ ಮದನಿ, ಕಾರ್ಯದರ್ಶಿ ಅಬ್ದುಲ್ ರಹಮಾನ್, ಕೋಶಾಧಿಕಾರಿ ಇಬ್ರಾಹಿಂ ವಳಚ್ಚಿಲ್ ಮತ್ತು ಸಮಿತಿ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here