ಗುಂಡೂರಿ ಚಂದಪ್ಪ ಪೂಜಾರಿ ನಿಧನ

0

ವೇಣೂರು: ಗುಂಡೂರಿ ಗ್ರಾಮದ ಮನ್ನಾಲ ನಿವಾಸಿ ಪ್ರಗತಿಪರ ಕೃಷಿಕರಾದ ಚಂದಪ್ಪ ಪೂಜಾರಿ (63ವ.) ಅಲ್ಪಕಾಲದ ಅಸೌಖ್ಯದಿಂದ ಆಸ್ಪತ್ರೆಯಲ್ಲಿ ಮಾ. 19ರಂದು ನಿಧನರಾದರು.

ಮೃತರು ಪ್ರಗತಿಪರ ಕೃಷಿಕರಾಗಿ ಎಲ್ಲರ ಜೊತೆ ಉತ್ತಮ ಒಡನಾಟ ಹೊಂದಿದ್ದರು. ಹೊಂದಿದ್ದರು. ಇವರು ಪತ್ನಿ ವಸಂತಿ, ಪುತ್ರ ನಿತೀಶ್ ಗುಂಡೂರಿ, ಪುತ್ರಿ ನಿರೀಕ್ಷಾ ಇವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here