ನೀರಚಿಲುಮೆ ಸಮೀಪದ ಕಾಡಿನಲ್ಲಿ ಆಕಸ್ಮಿಕ ಬೆಂಕಿ

0

ಉಜಿರೆ: ನೀರಚಿಲುಮೆ ಸಮೀಪ ಟಿ.ಸಿ.ಯಿಂದ ಬೆಂಕಿ ಕಿಡಿ ಬಿದ್ದ ಪರಿಣಾಮ ರಸ್ತೆ ಬದಿವಿರುವ ಕಾಡಿಗೆ ಬೆಂಕಿ ಬಿದ್ದ ಘಟನೆ ಮಾ.11ರಂದ ಸಂಜೆ ನಡೆದಿದೆ. ನೀರಚಿಲುಮೆ ನರ್ಸರಿಯೊಂದರ ಮುಂಭಾಗದಲ್ಲಿ ಈ ಘಟನೆ ನಡೆದಿದ್ದು, ಸಾರ್ವಜನಿಕರು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದು, ನಂತರ ಅಗ್ನಿಶಾಮಕ ದಳದವರು ಅಗ್ನಿ ನಂದಿಸುವ ಕಾರ್ಯ ಮಾಡಿದ್ದಾರೆ.

LEAVE A REPLY

Please enter your comment!
Please enter your name here