ಮಚ್ಚಿನ ಗುಡ್ಡಕ್ಕೆ ಬೆಂಕಿ

0

ಮಚ್ಚಿನ: ಗ್ರಾಮದ ಮುಡಿಪಿರೆ ವಿದ್ಯುತ್ ಅವಗಡದಿಂದ ಗುಡ್ಡಕೆ ಬೆಂಕಿ ಬಿದ್ದ ಘಟನೆ ಮಾ.10 ರಂದು ನಡೆದಿದೆ. ಅಪಾರ ಗಿಡ ಮರಗಳು ಸುಟ್ಟು ಹೋಗಿದ್ದು ಅಗ್ನಿಶಾಮಕ ದಳ ಹಾಗೂ ಸ್ಥಳೀಯರ ಸಹಕಾರದಿಂದ ಬೆಂಕಿಯನ್ನು ನಂದಿಸಲಾಯಿತು.

LEAVE A REPLY

Please enter your comment!
Please enter your name here