ಶ್ರೀ ರಾಮ ಕ್ಷೇತ್ರದ ಟ್ರಷ್ಟಿ ರವೀಂದ್ರ ಪೂಜಾರಿ ಆರ್ಲ ಇವರಿಗೆ ಸ್ವಾಮೀಜಿ ಅವರಿಂದ ಗೌರವ

0

ಧರ್ಮಸ್ಥಳ : ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ರಿಲಿಜಿಯಸ್ ಟ್ರಸ್ಟ್ ನೂತನ ಟ್ರಷ್ಟಿಯಾಗಿ ನೇಮಕಗೊಂಡಿರುವ ಉದ್ಯಮಿ ರವೀಂದ್ರ ಪೂಜಾರಿ ಆರ್ಲ ಇವರನ್ನು ಕ್ಷೇತ್ರದ ಪೀಠಾಧೀಶ ಮಹಾ ಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಜಿಯವರು ಮಾ. 4 ರಂದು ಭಟ್ಕಳ ಕರಿಕಲ್ ಧ್ಯಾನ ಮಂದಿರದಲ್ಲಿ ನಡೆದ ಪ್ರತಿಷ್ಟಾ ದಿನಾಚರಣೆಯ ಸಂದರ್ಭದಲ್ಲಿ ಸ್ವಾಮೀಜಿ ಗೌರವಿಸಿದರು.

LEAVE A REPLY

Please enter your comment!
Please enter your name here