ಬೆಳಾಲು ಮಾಯ ದೇವಸ್ಥಾನಕ್ಕೆ ಅಶೋಕ ಹಿಪ್ಪ ಮನೆಯವರಿಂದ ಕಪಾಟು ಕೊಡುಗೆ

0

ಬೆಳಾಲು: ಮಾಯ ಶ್ರೀ ಮಾಯ ಮಹಾದೇವ ದೇವಸ್ಥಾನದ ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ಫೆ. 27 ರಂದು ಅಶೋಕ ಹಿಪ್ಪ ಮತ್ತು ಮನೆಯಯರು ಕಪಾಟು ಕೊಡುಗೆ ನೀಡಿದರು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಚ್. ಪದ್ಮ ಗೌಡರಿಗೆ ಅಶೋಕ ಮತ್ತು ಉಮೇಶ್ ಇವರು ಕಪಾಟು ಕೀ ಹಸ್ತಾಂತರ ಮಾಡಿದರು.

ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ರಾಜಪ್ಪ ಗೌಡ ಪುಚ್ಚೆಹಿತ್ಲು, ದಾಮೋದರ ಗೌಡ ಸುರುಳಿ, ದಯಾನಂದ ಪಿ. ಬೆಳಾಲು, ಗ್ರಾ. ಪ. ಮಾಜಿ ಸದಸ್ಯ ದಿನೇಶ್ ಕೋಟ್ಯಾನ್, ದೇವಸ್ಥಾನದ ವ್ಯವಸ್ಥಾಪಕ ಶೇಖರ ಗೌಡ ಕೊಲ್ಲಿಮಾರು, ಪಿ. ರುಕ್ಮಯ್ಯ ಗೌಡ, ನಾರಾಯಣ ಮಡಿವಾಳ, ರಮೇಶ ಪೂಜಾರಿ ಗುಂಡ್ಯ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here