ಮಡಂತ್ಯಾರು ಮೆಸ್ಕಾಂ ಕಚೇರಿಯಲ್ಲಿ‌ ಕಂದಾಯ ಅದಾಲತ್ ಕಾರ್ಯಕ್ರಮ

0

ಪಾರೆoಕಿ; ಮಡಂತ್ಯಾರು ಮೆಸ್ಕಾಂ ಕಚೇರಿಯಲ್ಲಿ‌ ನಡೆದ ಕಂದಾಯ ಅದಾಲತ್ ಕಾರ್ಯಕ್ರಮದಲ್ಲಿ ಮಡಂತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಡಿಮೆ ವೋಲ್ಟೇಜ್ ಇರುವ ಪ್ರದೇಶ ಪಾರೆoಕಿ ಗ್ರಾಮದ ಹಾರಬೆ, ದಡ್ಡು, ಕೊಡೆoಚೋಡಿ, ಮುಚ್ಚ ಗುರಿ, ಮಾರಿ ಗುಡಿ, ಬoಗೇರ ಕಟ್ಟ ಕೆರೆ ಬಳಿ, ಸಾಲು ಮರ 5 ಸೆನ್ಸ್. ಉಪ್ಪ ಪರ ನೀರು, ಬಡಾಜೆ, ಮೂಡಯೂರು ಸಮೀಪ ಹಾಗೂ ಇನ್ನಿತರ ಕಡೆ ತುರ್ತಾಗಿ ವಿದ್ಯುತ್ ಪರಿವರ್ತಕದ ಅವಶ್ಯಕತೆ ಬೇಡಿಕೆಯ ಬಗ್ಗೆ ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಅಧ್ಯಕ್ಷರಾದ ಹರೀಶ್ ಕುಮಾರ್ ಅವರಿಗೆ ಮಡಂತ್ಯಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ವಿಶ್ವನಾಥ ಪೂಜಾರಿ ಮನವಿ ನೀಡಿದರು.

ಈ ಸಂದರ್ಭದಲ್ಲಿ ಮೆಸ್ಕಾಂ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here