






ಉಜಿರೆ: ಅನು ಇಲೆಕ್ಟ್ರಾನಿಕ್ಸ್ ಫರ್ನಿಚರ್ಸ್ ಅವರಿಂದ ಉಜಿರೆ ಹೃದಯ ಭಾಗದ ಶ್ರೀರಾಮ್ ಕಾಂಪ್ಲೆಕ್ಸ್, ಬಿ.ಎಂ. ಮೆಡಿಕಲ್ ಹತ್ತಿರ, ಮಾ. ೦೧ರಂದು ಮಳಿಗೆ ಆರಂಭವಾಗಲಿದೆ. ಗೃಹಪಯೋಗಿ ವಸ್ತುಗಳು ಹಾಗೂ ಎಲ್ಲ ಎಲೆಕ್ಟ್ರಾನಿಕ್ಸ ವಸ್ತುಗಳು ಈ ಮಳಿಗೆಯಲ್ಲಿ ಲಭ್ಯವಿದೆ. ಮಳಿಗೆಯನ್ನು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ ಆನುವಂಶಿಕ ಆಡಳಿತ ಮೊಕ್ತಸರರು ಶರತ್‌ಕೃಷ್ಣ ಪಡ್ಡೆಟ್ನಾಯ ಬೆಳಗ್ಗೆ ೮:೩೦ಕ್ಕೆ ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ.


ಪ್ರಮುಖ ಆಕರ್ಷಣೆಗಳು: ಗ್ರಾಹಕರಿಗೆ ಈ ಶಾಪಿಂಗ್ ಫೆಸ್ಟಿವಲ್‌ನಲ್ಲಿ ತಮ್ಮ ಇಷ್ಟದ ವಸ್ತುಗಳನ್ನು ಆರ್ಫ ದರದಲ್ಲಿ ಖರೀದಿಸುವ ಅವಕಾಶ. ಒಳ್ಳೆಯ ಶ್ರೇಣಿಯ ಪೀಠೋಪಕರಣಗಳು ಮತ್ತು ಎಲೆಕ್ಟ್ರಾನಿಕ್ಸ್‌ಗಳ ಮೇಲೆ ರಿಯಾಯಿತಿಯನ್ನು ಕಲ್ಪಿಸಲಾಗಿದ್ದು ಬೆಡ್ ರೂಮ್ ಸೆಟ್, ಡೈನಿಂಗ್ ಸೆಟ್, ಟಿವಿ ಯೂನಿಟ್, ಕಿಚನ್ ಫರ್ನಿಚರ್, ಕ್ರಾಕರಿ ಯೂನಿಟ್, ಆಫೀಸ್ ಫರ್ನಿಚರ್, ಎಲೆಕ್ಟ್ರಾನಿಕ್, ಗೃಹೋಪಯೋಗಿ ಉಪಕರಣಗಳು ಹಾಗೂ ಕಿಜಿನ್ ಅಪ್ಲಯನ್ಸ್‌ಗಳು ವ್ಯಾಪಕ ಶ್ರೇಣಿಯಲ್ಲಿ ಆಕರ್ಷಕ ದರದಲ್ಲಿ ಲಭ್ಯವಿರಲಿದೆ. ವಿವಿಧ ವಿನ್ಯಾಸದ ಸಮಕಾಲೀನ ಪೀಠೋಪಕರಣಗಳು, ಒಳಾಂಗಣದ ಸಾಂಪ್ರದಾಯಕ ಪೀಠೋಪಕರಣಗಳು, ಆಧಾನಿಕ ಬೆಡ್ ರೂಂ ಸೆಟ್ಸ, ವಾರ್ಡ್ ರೋಲ್ಸ, ಮಂಚಗಳು, ಡೈನಿಂಗ್ ಸೆಟ್ ಗಳು, ಲಿವಿಂಗ್ ರೂಮಿನ ಸೋಫಾ ಸೆಟ್ಸ, ಸ್ಪಡಿ ಟೇಬಲ್ಗಳು, ಮೊಡ್ಯುಲರ್ ಕಿಚನ್, ಶ್ರೇಷ್ಠ ಗುಣಮಟ್ಟದ ಕಚೇರಿ ಪೀಠೋಪಕರಣಗಳು, ಕಸ್ಟಮೈಸ್ಡ್ ಮತ್ತು ರೆಡಿಮೇಡ್ ದೀರ್ಘಬಾಳಿಕೆ ಬರುವ ಗ್ರಾಹಕ ವಸ್ತುಗಳು ಯೋಗ್ಯವಾದ ಬೆಲೆಗೆ ಲಭ್ಯವಿದೆ. ಬ್ರಾಂಡೆಡ್ ಉತ್ಪನ್ನಗಳ ವ್ಯಾಪಕವಾದ ಫರ್ನಿಚರ್, ಇಲೆಕ್ಟ್ರಾನಿಕ್ಸ್, ಇಂಟೀರಿಯರ್, ಪರ್ನಿಶಿಂಗ್, ಫೋಮ್ ಅಪ್ಲಾಯನ್ಸಸ್, ಕಿಚನ್ವೇರ್, ಕ್ರೋಕರೀಸ್, ಗೃಹಾಲಂಕಾರ ಸಾಮಾಗ್ರಿಗಳು ಹೀಗೆ ಇನ್ನೂ ಹಲವು ಮನೆ, ಕಚೇರಿ, ಸ್ಕೂಲ-ಕಾಲೇಜು, ಮಸೀದಿ, ಚರ್ಚ್, ದೇವಾಲಯಗಳ ಸಾಮಾಗ್ರಿಗಳ ಖರೀದಿಗೆ ಮತ್ತು ಆಯ್ಕೆಗೆ ವಿಪುಲ ಅವಕಾಶಗಳಿದ್ದು , ಅತೀ ಕಡಿಮೆ ಬೆಲೆಯಲ್ಲಿ ನಿಮ್ಮ ಆಯ್ಕೆಯ ವಸ್ತುಗಳನ್ನು ಅನು ಮಳಿಗೆಯಲ್ಲಿ ನಿಮ್ಮದಾಗಿಸಲು ಅವಕಾಶ ಕಲ್ಪಿಸಲಾಗಿದೆ.

ಬಜಾಜ್ ಫೈನಾನ್ಸ ಮತ್ತು ಎಚ್ಡಿಎಫ್ಸಿ ಎಚ್ಡಿಬಿ ಮತ್ತು ಐಡಿಎಫ್ಸಿ ಫೈನಾನ್ಸ ಸಹಾಯದಿಂದ ಯಾವುದೇ ನಗದು ಹಣ ಪಾವತಿಸದೆ, ಸುಲಭದ ಮಾಸಿಕ ಕಂತುಗಳಲ್ಲಿ ನಿಮ್ಮ ನೆಚ್ಚಿನ ಸಾಮಾಗ್ರಿಗಳನ್ನು ಖರೀದಿಸಬಹುದಾಗಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಗುಣಮಟ್ಟದ ಇಲೆಕ್ಟ್ರಾನಿಕ್ಸ ಕಂಪನಿಗಳಾದ ಸ್ಯಾಮ್ಸಂಗ್, ಎಲ್ಜಿ, ಪ್ಯಾನಸೋನಿಕ್, ಸೋನಿ, ಫೈಯರ್, ವರ್ಪೂಲ, ಬಾಸ್, ಐಎಫ್‌ಐ, ಗೋಡ್ರೆಜ್, ಓ ಜಟ್ರಲ, ಲೋಯ್ಡ, ಪ್ಯಾವೆಲ್ಸ, ಡೈಕಿನ್, ವಿಗಾರ್ಡ್ ಮುಂತಾದ ಬ್ರಾಂಡುಗಳ ಗೃಹಪಯೋಗಿ ಇಲೆಕ್ಟ್ರಾನಿಕ್ ಸಾಮಾಗ್ರಿಗಳಾದ ಟಿವಿ, ರೆಫ್ರಿಜರೇಟರ್, ಎಸಿ, ವಾಶಿಂಗ್ ಮೆಶಿನ್, ವಾಟರ್ ಹೀಟರ್, ವಾಟರ್ ಪ್ಯೂರಿಫೈಯರ್, ಚಿಮ್ಮಿ ಮತ್ತು ಹಾಬ, ಕೂಲರ್, ಫ್ಯಾನ್ಸ, ಗ್ರೈಂಡರ್, ಮಿಕ್ಸರ್, ಮೈಕ್ರೋವೇವ್ ಓವನ್, ಇಸ್ತ್ರಿಪೆಟ್ಟಿಗೆ, ಕ್ರಾಕರಿ ಮತ್ತು ಡೆಕೊರೇಟಿವ್ ಗೃಹಪಯೋಗಿ ಸಾಮಾಗ್ರಿಗಳು, ಸ್ಟಾಮ್ಸಂಗ್, ನೋಕಿಯಾ, ವಿವೊ, ಡೆಲ, ಲೆನೊವೊ ಬ್ರಾಂಡುಗಳ ಮೊಬೈಲ್ಗಳು, ಲ್ಯಾಪ್ಟಾಪ್, ಕಂಪ್ಯೂಟರ್ ಮತ್ತಿತ್ತರ ಇಲೆಕ್ಟ್ರಾನಿಕ್ಸ ಉತ್ಪನ್ನಗಳೂ ದೊರೆಯುತ್ತದೆ ಎಂದು ಮಾಲಕ ಸುನಿಲ್ ಕುಲಾಲ, ಗುರುವಾಯನಕೆರೆ ತಿಳಿಸಿದ್ದಾರೆ.









