ಬೈಕ್ ಅಪಘಾತದಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ಕುಮಾರ್ February 24, 2026 0 FacebookTwitterWhatsApp ಬೈಕ್ ಅಘಾತದಲ್ಲಿ ಗಾಯಗೊಂಡ ಕಳಂಜ ಪಂಚಮಿಪಾದೆ ನಿವಾಸಿ ಶಶಿಧರ ಹಾಗೂ ಮಡ್ಯಾ ದ ಗುಡ್ಡೆ ನಿವಾಸಿ ಗೋಪಾಲಕೃಷ್ಣ ಅವರನ್ನು ಬೆನಕ ಆಸ್ಪತ್ರೆಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ ಎಂ ನಾಗೇಶ್ ಕುಮಾರ್ ಗೌಡ ಭೇಟಿ ನೀಡಿ ಕುಟುಂಬದವರಿಗೆ ಧೈರ್ಯ ತುಂಬಿ ಆರ್ಥಿಕವಾಗಿ ಸಹಾಯ ಮಾಡಿದರು.