ಬೆಳಾಲು: ಆಯೆರೆ ಮಜಲು ಮೊಂಟ ಮಲೆಕುಡಿಯ ನಿಧನ February 23, 2026 0 FacebookTwitterWhatsApp ಬೆಳಾಲು :ಬೆಳಾಲು ಗ್ರಾಮದ ಮಾಯ ಆಯೆರೆ ಮಜಲು ಮೊಂಟ ಮಲೆಕುಡಿಯ ( 78 ವ)ಅಲ್ಪ ಕಾಲದ ಅನಾರೋಗ್ಯದಿಂದ ಫೆ.23 ರಂದು ನಿಧನ ಹೊಂದಿದರು. ಇವರು ಪತ್ನಿ ಸರಸ್ವತಿ, ಮಕ್ಕಳಾದ ಜಯಾನಂದ, ದಿನೇಶ ಎಂ. ಕೆ. ಇವರನ್ನು ಅಗಲಿದ್ದಾರೆ.