








ಗೇರುಕಟ್ಟೆ: ಬೊಳ್ಳುಕಲ್ಲು ಹನುಮಾನ್ ನಗರ ಶ್ರೀ ದುರ್ಗಾ ಭಜನಾ ಮಂಡಳಿ ಇದರ ನೂತನ ಪದಾಧಿಕಾರಿಗಳ ಆಯ್ಕೆ ಫೆ. 22ರಂದು ಆಯ್ಕೆ ಮಾಡಲಾಯಿತು. ಗೌರವ ಅಧ್ಯಕ್ಷರಾಗಿ ಲೋಹಿತಾಶ್ವ ಗೌಡ ಕಲ್ಕುರ್ಣಿ
ಅಧ್ಯಕ್ಷರಾಗಿ ಯಶೋಧರ ಗೌಡ ಹೀರ್ಯ, ಉಪಾಧ್ಯಕ್ಷರಾಗಿ ರಕ್ಷಿತ್ ಬಾಕಿಮಾರು, ಕಾರ್ಯದರ್ಶಿಯಾಗಿ ಯೋಗೀಶ್ ಗೌಡ ಪೆಳತಳಿಕೆ, ಜೊತೆ ಕಾರ್ಯದರ್ಶಿಯಾಗಿ ದೀಕ್ಷಿತ್ ಹೀರ್ಯ, ಕೋಶಾಧಿಕಾರಿಯಾಗಿ ಹರಿಪ್ರಸಾದ್ ಬಾಕಿಮಾರು, ಜೊತೆ ಕೋಶಾಧಿಕಾರಿಯಾಗಿ ದಿನೇಶ್ ಗೌಡ ಕೆ., ಸಂಚಾಲಕರಾಗಿ ಸುಂದರ ಪೂಜಾರಿ ಪಾಳ್ಯ, ಸುರೇಶ್ ಗೌಡ ಕೆ., ವಿನೋದ್ ಹೀರ್ಯ, ಕುಶಾಲಪ್ಪ ಪೆರಾಜೆ, ಅರ್ಚಕರಾಗಿ ಜಗದೀಶ್ ಹೀರ್ಯ, ಜೊತೆ ಅರ್ಚಕರಾಗಿ ಪ್ರಸ್ಸನ್ನ ಬೊಳ್ಳುಕಲ್ಲು, ಸದಸ್ಯರಾಗಿ ಹರೀಶ್ ಹೀರ್ಯ, ಹಿತೇಶ್ ಹೀರ್ಯ ಆಕಾಶ್ ಹೀರ್ಯ ಹಾಗೂ ಗೌರವ ಸಲಹೆಗಾರರಾಗಿ ದಾಕಯ್ಯ ಗೌಡ ಹಿರ್ಯ ಕೆ.ಎನ್. ಗೌಡ , ಚೆನ್ನಪ್ಪ ಗೌಡ ಹಿರ್ಯ, ಆನಂದ ಗೌಡ ಕಲ್ಕುರ್ನಿ ಅವರನ್ನು ನೇಮಕ ಮಾಡಲಾಯಿತು.









