ನೀರಚಿಲುಮೆ ಬಳಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್

0

ಧರ್ಮಸ್ಥಳ: ಗ್ರಾಮದ ನೀರಚಿಲುಮೆ ಬಳಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆದ ಘಟನೆ ಫೆ.21 ರಂದು ನಡೆದಿದೆ.

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮರಗಳು ಸುಟ್ಟು ಹೋಗಿ ನಂದಿಸುವ ಕಾರ್ಯ ನಡೆದಿದೆ.

LEAVE A REPLY

Please enter your comment!
Please enter your name here