







ಬೆಳಾಲು: ಬೆಳಾಲು ರಬ್ಬರ್ ಪ್ರೊಡ್ಯೂಸರ್ಸ್ ಸೊಸೈಟಿ ವತಿಯಿಂದ ಫೆ. 18ರಂದು ಮುರ್ಲೆಗುಂಡಿ ಸುರೇಶ್ ಶೆಟ್ಟಿಗಾರ್ ಇವರ ಮನೆಯಲ್ಲಿ ಜೇನು ಕೃಷಿ ಬಗ್ಗೆ ತರಬೇತಿ ಕಾರ್ಯಾಗಾರ ನಡೆಯಿತು.



ನಿರ್ದೇಶಕಿ ದೀಪ್ತಿ ರಾಜ್ ತರಬೇತಿ ನೀಡಿದರು. ಬೆಳಾಲು ಪ್ರಾ. ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್. ಪದ್ಮ ಗೌಡ,ಬೆಳಾಲು ರಬ್ಬರ್ ಪ್ರೊಡ್ಯೂಸರ್ಸ್ ಸೊಸೈಟಿ ಅಧ್ಯಕ್ಷ ದಾಮೋದರ ಗೌಡ ಸುರುಳಿ, ಉಪಾಧ್ಯಕ್ಷ ವಿಜಯ ಗೌಡ, ನಿರ್ದೇಶಕರಾದ ಉಷಾದೇವಿ ಕಿಣ್ಯಾಜೆ, ಸುರೇಶ್ ಭಟ್ ಪರಂಗಾಜೆ, ವಸಂತ ನಾಯ್ಕ ಪಲ್ಲಿದಡ್ಕ,ಸಹಕಾರ ಸಂಘದ ಸಿಬ್ಬಂದಿ ಅವಿನಾಶ್, ರೈತರು ಉಪಸ್ಥಿತರಿದ್ದರು.









