ಹೊಸಪಟ್ಣ ಓಬಯ್ಯ ಪೂಜಾರಿ ನಿಧನ

0

ಬಜಿರೆ ಗ್ರಾಮದ ಹೊಸಪಟ್ಣ ಮಜಲು ಮನೆ ಓಬಯ್ಯ ಪೂಜಾರಿ (73 ವರ್ಷ ) ಫೆ. 12 ರಂದು ನಿಧನರಾದರು.

ಮೃತರು ಪತ್ನಿ ಶಾಂತಾ, ಮಕ್ಕಳಾದ ಜಯ ಪೂಜಾರಿ, ವಸಂತ ಪೂಜಾರಿ, ದೇವಕಿ, ಸುಮತಿ, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here