ಶಿಶಿಲ: ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ಮನೆಯ ಮೇಲ್ಬಾವಣಿ ದುರಸ್ತಿ

0

ಕಳೆಂಜ: ಕಳೆದ 2 ತಿಂಗಳ ಹಿಂದೆ ನಿಧನರಾದ ಶಿಬರಾಜೆ ಕುಕ್ಕಾಜೆಯ ದಿ| ಕುಶಾಲಪ್ಪ ನಾಯ್ಕರ ಮನೆಯ ಹಳೆಯ ಮೇಲ್ಟಾವಣಿಯನ್ನು ತೆಗೆಯುವ ಕೆಲಸ ಪ್ರಾರಂಭಿಸಿದ್ದು, ಈ ಕೆಲಸವನ್ನು ಶೌರ್ಯ ವಿಪತ್ತು ನಿರ್ವಹಣಾ ತಂಡ ಶಿಶಿಲ ಅರಸಿನಮಕ್ಕಿ ಘಟಕದ ಮುಂದಾಳತ್ವದಲ್ಲಿ, ವಿಶ್ವಹಿಂದೂ ಪರಿಷತ್‌ ಮತ್ತು ಭಜರಂಗದಳದ ಸಹಕಾರದೊಂದಿಗೆ, ಊರವರ ಮಾರ್ಗದರ್ಶನದಲ್ಲಿ ದುರಸ್ತಿ ಕಾರ್ಯ ಮಾಡಲಾಯಿತು.

LEAVE A REPLY

Please enter your comment!
Please enter your name here