ಡೆಪ್ಯೂಟಿ ಡಿಫನ್ಸ್ ವಕೀಲರಾಗಿ ಮಚ್ಚಿನದ ಸ್ವಾತಿ ಪ್ರದೀಪ್ ಕುಲಾಲ್ ಆಯ್ಕೆ February 4, 2026 0 FacebookTwitterWhatsApp ಮಚ್ಚಿನ: ಬಳ್ಳಮಂಜ ಕೇಶವ ಮೂಲ್ಯ ಇವರ ಪುತ್ರಿ ಮಂಗಳೂರಿನ ಯುವ ವಕೀಲೆ ಸ್ವಾತಿ ಪ್ರದೀಪ್ ಕುಲಾಲ್ ಅವರು ಕರ್ನಾಟಕ ಸರ್ಕಾರದಿಂದ ಡೆಪ್ಯೂಟಿ ಡಿಫನ್ಸ್ ವಕೀಲರಾಗಿ ಆಯ್ಕೆಯಾಗಿದ್ದಾರೆ.