






ಅಳದಂಗಡಿ: ಭಾರತದ ಮಾಜಿ ರಾಷ್ಟ್ರ ಪತಿ.ಗ್ಯಾನಿ ಜೈಲ್ ಸಿಂಗ್ ಇವರ ಮೊಮ್ಮಗ ಇಂದ್ರಜಿತ್ ಸಿಂಗ್ ಫೆ.1ರಂದು ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನಕ್ಕೆ ಆಗಮಿಸಿ ಸತ್ಯದೇವತೆಯ ಕೋಲ ವೀಕ್ಷಣೆ ಮಾಡಿದರು. ಅವರ ಜೊತೆಯಲ್ಲಿ ಮಿತ್ರರಾದ ಅಮರ್ ಸಿಂಗ್ ಹಾಗೂ ದಾವಣಗೆರೆ ವಿಶ್ವಕರ್ಮ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಉಪಸ್ಥಿತರಿದ್ದರು.



ಅವರು ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತದಾರ ಶಿವಪ್ರಸಾದ್ ಅಜಿಲರು ಬರಮಾಡಿಕೊಂಡರು.









