







ಮಲೆಬೆಟ್ಟು: ಕೊಯ್ಯೂರು ಕಾಂತಜೆ ಮನೆಯ ದಿ.ಈಶ್ವರ ಭಟ್ ರವರ ಧರ್ಮ ಪತ್ನಿ ಕೆ. ಈಶ್ವರಿ ಕಾಂತಜೆ (84ವ.) ವಯೋ ಸಹಜವಾಗಿ ಫೆ. 1ರಂದು ನಿಧನರಾಗಿದ್ದಾರೆ.



ಮೃತರು ಪುತ್ರ ಶ್ರೀಕೃಷ್ಣ ಕೆ., ಡಾ. ಶ್ರೀ ಹರಿ. ಕೆ.ಅರವಿಂದ. ಕೆ.ಶ್ರೀಗಣೇಶ ಕೆ., ಪುತ್ರಿ ವೀಣಾ ಪೆರುವಾಜೆ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ.









