ಅಂಡಿಂಜೆ: ಸಂಕಪ್ಪ ದೇವಾಡಿಗ ನಿಧನ February 1, 2026 0 FacebookTwitterWhatsApp ಅಂಡಿಂಜೆ: ಗ್ರಾಮದ ಗಾಣದ ಕೊಟ್ಟಿಗೆ ನಿವಾಸಿ ಪ್ರಗತಿಪರ ಕೃಷಿಕ ಸಂಕಪ್ಪ ದೇವಾಡಿಗ (91 ವರ್ಷ )ಜ. 29ರಂದು ನಿಧನರಾದರು. ಮೃತರು ಮಕ್ಕಳಾದ ಚೇತನ್, ಸಂಜೀವ ದೇವಾಡಿಗ, ಅಶೋಕ್ ಜಿ. ಮತ್ತು ಸುನಿತಾ ಅವರನ್ನು ಅಗಲಿದ್ದಾರೆ.