ಮಂಡ್ಯ ಬಿ.ಜೆ.ಪಿ ಜಿಲ್ಲಾಧ್ಯಕ್ಷ ಡಾ. ಇಂದ್ರೇಶ್ ಎನ್. ಎಸ್ ಕುಟುಂಬ ಸೌತಡ್ಕ ದೇವಸ್ಥಾನಕ್ಕೆ ಭೇಟಿ

0

ಕೊಕ್ಕಡ:ಮಂಡ್ಯ ಬಿ.ಜೆ.ಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್ ಎನ್. ಎಸ್ ಕುಟುಂಬ ಸಮೇತರಾಗಿ ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವರ ದರ್ಶನ ಪಡೆದು ಆಶಿರ್ವಾದ ಪಡೆದರು.

ಈ ಸಂಧರ್ಭದಲ್ಲಿ ಶಶಿ ಕೊಕ್ಕಡ, ಶರತ್ ಕೊಕ್ಕಡ, ರಾಘವ ಭಂಡಾರಿ ಕೊಕ್ಕಡ, ಧನುಷ್ ಕೊಕ್ಕಡ, ಯತೀಶ್ ಕೊಕ್ಕಡ ಹಾಗೂ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here