ಕುಂಞಣ್ಣ ಗೌಡ ಕನಿಕ್ಕಿಲ ನಿಧನ January 30, 2026 0 FacebookTwitterWhatsApp ಬೆಳಾಲು: ಗ್ರಾಮದ ಕನಿಕ್ಕಿಲ ನಿವಾಸಿ ಪ್ರಗತಿಪರ ಕೃಷಿಕ ಕುಂಞಣ್ಣ ಗೌಡ (91 ವರ್ಷ ) ಜ. 30ರಂದು ನಿಧನರಾದರು. ಮೃತರು ಬಂಧುವರ್ಗ, ಕುಟುಂಬಸ್ಥರನ್ನು ಅಗಲಿದ್ದಾರೆ.