ಮಾನವೀಯ ಹಾಗೂ ಸಾಮಾಜಿಕ ಸೇವೆಗಾಗಿ ಡಾ. ಯು. ಸಿ. ಪೌಲೋಸ್ ಅವರಿಗೆ ಗೌರವಾನ್ವಿತ “ಕೀರ್ತಿಶೇಷ ಜಿ. ಎನ್. ಭಿಡೆ ಪ್ರಶಸ್ತಿ-2026”

0

ಮುಂಡಾಜೆ: ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಮುಂಡಾಜೆ, ಬೆಳ್ತಂಗಡಿ ತಾಲೂಕು ಸಂಘದಿಂದ ಜ.29ರಂದು ನಡೆದ 35ನೇ ವಾರ್ಷಿಕೋತ್ಸವ – “ಚಾಲೆಂಜರ್ಸ್ ಉತ್ಸವ 2026” ರಲ್ಲಿ ಮಾನವೀಯ ಹಾಗೂ ಸಾಮಾಜಿಕ ಸೇವೆಗಾಗಿ ಡಾ. ಯು. ಸಿ. ಪೌಲೋಸ್ ಅವರಿಗೆ ಗೌರವಾನ್ವಿತ “ ಕೀರ್ತಿಶೇಷ ಜಿ. ಎನ್. ಭಿಡೆ ಪ್ರಶಸ್ತಿ – 2026” ಪ್ರದಾನಿಸಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here