ಬೆಳಾಲು: ನಾರ್ಣಪ್ಪ ಗೌಡ ನಿಧನ

0

ಬೆಳಾಲು: ಗ್ರಾಮದ ಎಂಜಿರಿಗೆ ನಿವಾಸಿ ಕೃಷಿಕ ನಾರ್ಣಪ್ಪ ಗೌಡ (80 ವರ್ಷ ) ಅಲ್ಪಕಾಲದ ಅಸೌಖ್ಯದಿಂದ ಜ. 28ರಂದು ನಿಧನರಾದರು. ಮೃತರು ಪತ್ನಿ ವಿಮಲಾ, ಮಕ್ಕಳಾದ ಅಶೋಕ, ಉಷಾ, ಸುರೇಂದ್ರ, ಕಿರಣ್ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here