ಸಂತ ಪೀಟರ್ ಕ್ಷೇವರ್ ಅಳದಂಗಡಿಯ ಚೇತನ ಸ್ತ್ರೀ ಸಂಘಟನೆಯಿಂದ ದಯಾ ವಿಶೇಷ ಶಾಲೆಗೆ ಭೇಟಿ

0

ಅಳದಂಗಡಿ: ಸಂತ ಪೀಟರ್ ಕ್ಷೇವರ್ ಅಳದಂಗಡಿಯ ಚೇತನ ಸ್ತ್ರೀ ಸಂಘಟನೆಯಿಂದ ದಯಾ ವಿಶೇಷ ಶಾಲೆಗೆ ಜ.25ರಂದು ಧಮ೯ಗುರು ಎಲ್ಯಾಸ್ ಡಿಸೋಜ ಅವರ ಮಾರ್ಗದರ್ಶನದಲ್ಲಿ ಸಂಘಟನೆಯ ಅಧ್ಯಕ್ಷೆ ಸೆಲಿನ್ ಕ್ರಾಸ್ತಾ ಹಾಗೂ ಸಂಘಟನೆಯ ಪದಾಧಿಕಾರಿಗಳು ಹಾಗೂ ಎಲ್ಲಾ ಸದಸ್ಯರ ಸಹಕಾರದಿಂದ ಸಂಸ್ಥೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಸಮಯವನ್ನು ಕಳೆದು ಅವರಿಗೆ ಆಥಿ೯ಕ ಸಹಾಯ ಹಾಗೂ ಭೋಜನದ ವ್ಯವಸ್ಥೆ ನೀಡಲಾಯಿತು.

ಚಚಿ೯ನ ಉದಾರಿ ದಾನಿಗಳ ನೆರವು ಹಾಗೂ ತಮ್ಮ ವಾಹನಗಳ ಮುಖಾಂತರ ಜನರು ಹಾಗೂ ಸಾಮಾಗ್ರಿಗಳನ್ನು ತಲುಪಿಸಲು ವಾಹನ ಮಾಲಕರು ಸಹಕಾರವನ್ನು ನೀಡಿದರು.ಸಂಸ್ಥೆಯ ನಿದೇ೯ಶಕ ವಿನೋದ್ ಮಸ್ಕರೇನ್ಹಸ್ ಕ್ರತಜ್ಞತೆಯನ್ನು ಸಲ್ಲಿಸಿದರು.

LEAVE A REPLY

Please enter your comment!
Please enter your name here