








ಶಿಬಾಜೆ: ಬೂಡುದಮಕ್ಕಿ ಕಾಡುಮನೆ ನಿವಾಸಿ ಅಣ್ಣಿ ಗೌಡ (75) ಅಲ್ಪಕಾಲದ ಅಸೌಖ್ಯದಿಂದ ಜ. 27ರಂದು ನಿಧನರಾಗಿದ್ದಾರೆ. ಅವರು ಧರ್ಮಸ್ಥಳ, ಕಟೀಲು, ಸುಂಕದಕಟ್ಟೆ ಸೇರಿದಂತೆ ಹಲವಾರು ಯಕ್ಷಗಾನ ಮೇಳದಲ್ಲಿ ಮದ್ಲೆ ಗಾರ್ ಆಗಿ ಸೇವೆ ಸಲ್ಲಿಸಿದ್ದು, ಪುತ್ರರಾದ ಗಣೇಶ್ ಗೌಡ, ರಮೇಶ್ ಗೌಡ, ದಿನೇಶ್ ಗೌಡ, ಓರ್ವ ಪುತ್ರಿ ಮಾಲತಿ ಅವರನ್ನು ಅಗಲಿದ್ದಾರೆ.









