








ನಡ: ಬೆಳ್ತಂಗಡಿ ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಅಧಿಕಾರಿ ಹಾಗೂ ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಮಾಜಿ ಕೋಶಾದಿಕಾರಿ ಪ್ರಭಾಕರ ಗೌಡ ಭೋಜಾರ(76ವ) ಅವರು ಜ. 25ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಮೃತರು ಪತ್ನಿ ಸುಮತಿ, ಪುತ್ರಿಯರಾದ ಶಿಲ್ಪ, ಸುಪ್ರಭಾ ಮತ್ತು ಅಳಿಯಂದಿರನ್ನು ಅಗಲಿದ್ದಾರೆ.









