








ಬೆಳ್ತಂಗಡಿ: ಬೆಳೆ ವಿಮೆ ಮೂರನೇ ಕಂತು ಬೆಳ್ತಂಗಡಿ ತಾಲೂಕಿನ ರೈತರ ಖಾತೆಗಳಿಗೆ ಜ.17 ರಂದು ಜಮಾಯಾಗಿದೆ 2024-25ನೇ ಸಾಲಿನ ತೋಟಗಾರಿಕೆ ಇಲಾಖೆಯ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ಅಡಿಕೆ, ಮಾವು, ಮೆಣಸು ಮತ್ತು ಶುಂಠಿ ಬೆಳೆ ಗಳಿಗೆ ವಿಮೆಯನ್ನು ಪಡೆಯಲು ಬೆಳ್ತಂಗಡಿ ತಾಲೂಕಿನ ರೈತರು/ಪ್ರಸ್ತಾವನೆಗಳು ನೋಂದಣಿ ಮಾಡಿಕೊಂಡಿದ್ದು ರೈತರ ಖಾತೆಗಳಿಗೆ ನೇರವಾಗಿ ಜಮೆಯಾಗಿದೆ ಎಂದು ಬೆಳ್ತಂಗಡಿ ತೋಟಗಾರಿಕೆ ಇಲಾಖೆ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









