








ಮಚ್ಚಿನ: ಮಡಂತ್ಯಾರು ವಲಯದ ಆಟೋ ಚಾಲಕ ಮಾಲಕರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರಾಜೇಶ್ವರಿ ಕುಕ್ಕಳ ಅವರನ್ನು ಬೆಳ್ತಂಗಡಿ ತಾಲೂಕು ಶಾಸಕ ಹರೀಶ್ ಪೂಂಜ ಅವರು ಸನ್ಮಾನಿಸಿ ಶುಭ ಹಾರೈಸಿದರು. ಮಡಂತ್ಯಾರು ಗ್ರಾಮ ಪಂಚಾಯತಿ ಅಧ್ಯಕ್ಷೆ ರೂಪ ನವೀನ್, ಶೈಲೇಶ್, ಕಾಂತಪ್ಪಗೌಡ, ತುಳಸಿ ಹಾರಬೆ, ವಸಂತಿ ಲಕ್ಷ್ಮಣ್, ಪ್ರಶಾಂತ್ ಎಂ., ಪ್ರತಿಮಾ ನಿಲಯ ಉಪಸ್ಥಿತರಿದ್ದರು.
✍️ ಹರ್ಷ ಬಳ್ಳಮಂಜ









