ಉಜಿರೆ: ಶಾರದಾ ಒಪ್ಪಂತಾಯ ನಿಧನ

0

ಉಜಿರೆ: ಪೆರ್ಲದ ದಿ. ಸುಬ್ರಾಯ ಒಪ್ಪಂತಾಯರ ಪತ್ನಿ ಶಾರದಾ ಒಪ್ಪಂತಾಯ(95) ಅವರು ಜ. 13ರಂದು ಉಜಿರೆ ಲಲಿತನಗರದಲ್ಲಿರುವ ತನ್ನ ಪುತ್ರ ದುರ್ಗಕೃಪಾದ ಕೃಷ್ಣಮೂರ್ತಿ ಒಪ್ಪಂತಾಯರ ಮನೆಯಲ್ಲಿ ನಿಧನರಾದರು. ಮೃತರು ಮೂವರು ಪುತ್ರರು, ಮೂವರು ಪುತ್ರಿಯರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here