ಹೊಸ ವರ್ಷಕ್ಕೆ ರಾಜಸ್ಥಾನಿ ಕಮಾಲ್‌-ಗ್ರ್ಯಾಂಡ್‌ ರಾಜಸ್ಥಾನಿ ಸೇಲ್‌

0

ಬೆಳ್ತಂಗಡಿ: ಹೊಸವರ್ಷಕ್ಕಾಗಿ ಬೆಳ್ತಂಗಡಿ ಜನತೆಗೆ ಗ್ರ್ಯಾಂಡ್‌ ರಾಜಸ್ಥಾನಿ ಸೇಲ್‌ ಬಂದಿದೆ. ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಸಭಾ ಭವನದಲ್ಲಿ ಜ.15ರಿಂದ ಜ.27ರವರೆಗೆ ದಿ ಗ್ರ್ಯಾಂಡ್‌ ರಾಜಸ್ಥಾನಿ ಪ್ರದರ್ಶನ ಕಮ್‌ ಮಾರಾಟ ನಡೆಯಲಿದೆ. ಕರಕುಶಲ ಕೈ ಮಗ್ಗ, ಬೆಡ್‌ ಶೀಟ್‌, ಆಭರಣ, ಇಕ್ಕತ್‌ ಟಾಪ್ಸ್‌ ಮತ್ತು ಪ್ಯಾಂಟ್‌, ಸೀರೆಗಳು, ಮನೆ ಅಲಂಕಾರಿಕ ವಸ್ತುಗಳು ಸೇರಿದಂತೆ ವಿವಿಧ ಆಕರ್ಷಕ ವಸ್ತುಗಳನ್ನು ಆಕರ್ಷಕ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಬೆಳ್ತಂಗಡಿ ಜನತೆಗಾಗಿ ಎರಡನೇ ಬಾರಿ ಈ ಗ್ರ್ಯಾಂಡ್‌ ರಾಜಸ್ಥಾನಿ ಸೇಲ್‌ ಇಡಲಾಗಿದೆ.
ಸಂಪರ್ಕಕ್ಕಾಗಿ 8951899961

LEAVE A REPLY

Please enter your comment!
Please enter your name here