ನಡ: ಶಾಲಾ ಶತಮಾನೋತ್ಸವ-ಸಮಾರೋಪ ಸಮಾರಂಭದ ಆಮಂತ್ರಣ ಬಿಡುಗಡೆ

0

ನಡ: ಶಾಲಾ ಶತಮಾನೋತ್ಸವ ಸಮಾರೋಪ ಸಮಾರಂಭದ ಆಮಂತ್ರಣ ಪತ್ರಿಕೆ ಜ.11ರಂದು ಬಿಡುಗಡೆಗೊಂಡಿತು. ಎಕ್ಷೆಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಆಮಂತ್ರಣವನ್ನು ಬಿಡುಗಡೆಗೊಳಿಸಿದರು.

ಶಾಲಾ ಹಿರಿಯ ವಿದ್ಯಾರ್ಥಿ ಚೆನ್ನೈ ಉದ್ಯಮಿ ಸುಕೀರ್ತಿ ಅಜ್ರಿ, ಮೈಸೂರಿನ ಜೇಸಿಂತ ಪಿಂಟೋ ಉಪಸ್ಥಿತಿಯಲ್ಲಿ ಆಮಂತ್ರಣ ಬಿಡುಗಡೆಗೊಳಿಸಲಾಯಿತು. ಶತಮಾನೋತ್ಸವ ಸಮಿತಿ ಅಧ್ಯಕ್ಷ ಮುನಿರಾಜ ಅಜ್ರಿ, ಕಾರ್ಯಧ್ಯಕ್ಷ ಶಶಿಕಿರಣ್ ಜೈನ್, ಗೌರವ ಸಲಹೆಗಾರ ಡಾ.ಪ್ರದೀಪ್, ಪ್ರಧಾನ ಕಾರ್ಯದರ್ಶಿ ವಸಂತ ಶೆಟ್ಟಿ ಶ್ರದ್ದಾ, ಕೋಶಾಧಿಕಾರಿ ಹಬೀಬ್ ಸಾಹೇಬ್, ಉಪಾಧ್ಯಕ್ಷ ಅಜಿತ್ ಕುಮಾರ್ ಆರಿಗ, ಸ್ಟಾನ್ಲಿ ಪಿಂಟೋ, ಹಳೇವಿದ್ಯಾರ್ಥಿ ಸಂಘದ ಅಧ್ಯಕ್ಷ ಧರನೇಂದ್ರ ಜೈನ್, ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಜನಾರ್ದನ ನಾಯ್ಕ, ಪದಾಧಿಕಾರಿಗಳಾದ ವಸಂತ ಗೌಡ ವಿಜಿ, ವಿಜಯ ಗೌಡ, ಜಾಹಿರ್, ಇಸಾಕ್, ಜಯ ಕುಮಾರ್, ವಸಂತ್ ಗೌಡ ಕೊಯಗುಡ್ಡೆ, ಮುಖ್ಯ ಶಿಕ್ಷಕಿ ಪುಷ್ಪಾ, ಶಿಕ್ಷಕ ವಿಕ್ಟರ್ ಮಾಡ್ತಾ ಹಾಗೂ ಶಿಕ್ಷಕರು, ಪೋಷಕರು, ಹಾಗೂ ಶತಮಾನೋತ್ಸವ ಸಮಿತಿ ಸದಸ್ಯರು ಆಮಂತ್ರಣ ಬಿಡುಗಡೆ ಕಾರ್ಯಕ್ರಮದಲ್ಲಿ ಹಾಜರಿದ್ದರು.

LEAVE A REPLY

Please enter your comment!
Please enter your name here