ಜ. 12: ನಾರಾವಿಯಲ್ಲಿ 48ನೇ ವರ್ಷದ ಶ್ರೀ ಅಯ್ಯಪ್ಪ ಉತ್ಸವ January 10, 2026 0 FacebookTwitterWhatsApp ನಾರಾವಿ: ಶ್ರೀ ವಿಶ್ವನಾಥ ಗುರುಸ್ವಾಮಿ ಅಂಡಿಂಜೆ ಅವರ ನೇತೃತ್ವದಲ್ಲಿ 48ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯ ಉತ್ಸವ. ಜ.12ರಂದು ನಡೆಯಲಿದೆ. ಬೆಳಿಗ್ಗೆ ಗಣಹೋಮ, ಇರುಮುಡಿ ಕಟ್ಟುವುದು, ಮಧ್ಯಾಹ್ನ ಶ್ರೀ ಅಯ್ಯಪ್ಪ ದೇವರಿಗೆ ಮಹಾಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.