








ಬೆಳ್ತಂಗಡಿ: ಹಾಸನದ ಅರಸೀಕೆರೆಯ ಶಾನ್ ಬೋಗ್ ದಾಸಪ್ಪ ದತ್ತಿ ಅವರ ಆಶ್ರಯದಲ್ಲಿ ಮುಂಬೈ ಶ್ರೀ ಕೃಷ್ಣ ಮಠದಲ್ಲಿ ನಡೆದ ರಜತ ಕಿರೀಟ ಸಮರ್ಪಣೆ ಸಮಾರಂಭದಲ್ಲಿ ಕೊಕ್ಕಡ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ವೇ| ಮೂ | ಬಾಲಕೃಷ್ಣ ಕೆದಿಲಾಯ ಅವರಿಗೆ “ಚೈತನ್ಯ ಸ್ವರೂಪ ಧರ್ಮರತ್ನಾಕರ ” ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗಿದೆ.









