ಭಾರತ ನ್ಯೂಜಿಲೆಂಡ್ ಕ್ರಿಕೆಟ್ ಪಂದ್ಯ-ವಡೋದರದ ಪಂದ್ಯಕ್ಕೆ ಶಶಿಧರ್ ಶೆಟ್ಟಿ ಬರೋಡಾರವರ ಶಶಿ ಕ್ಯಾಟರರ್ಸ್ ಫುಡ್ ಪಾರ್ಟ್ನರ್

1

ಬೆಳ್ತಂಗಡಿ: ಗುರುವಾಯನಕೆರೆ ಶಕ್ತಿನಗರ ನವಶಕ್ತಿಯ ಉದ್ಯಮಿ ಶಶಿಧರ್ ಶೆಟ್ಟಿ ಬರೋಡಾ ಮಾಲಕತ್ವದ ಶಶಿ ಕ್ಯಾಟರಿಂಗ್ ಸರ್ವಿಸಸ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆ ಮತ್ತೊಂದು ಮೈಲುಗಲ್ಲಿಗೆ ಸಾಕ್ಷಿಯಾಗುತ್ತಿದೆ. ಗುಜರಾತಿನ ವಡೋದರದ ಬಿ ಸಿ ಎ ಸ್ಟೇಡಿಯಂನಲ್ಲಿ ಜ.11ರಂದು ನಡೆಯಲಿರುವ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಶಶಿಧರ್ ಶೆಟ್ಟಿ ಮಾಲಕತ್ವದ ಸಂಸ್ಥೆ ಅಧಿಕೃತ ಫುಡ್ ಪಾರ್ಟ್ನರ್ ಆಗಿ ಆಯ್ಕೆಯಾಗಿದ್ದಾರೆ.

ಇದು ಸಂಸ್ಥೆಗೆ ಸಿಕ್ಕ ಹೆಮ್ಮೆಯ ಜವಾಬ್ದಾರಿ, ಇದು ಸಂಸ್ಥೆಗೆ ಸಂತಸ ನೀಡಿದೆ. ಈ ಪಂದ್ಯಕ್ಕಾಗಿ 150 ಪರಿಣಿತ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಸಂಸ್ಥೆಯ ಮಾಲಕರು ಸುದ್ದಿಗೆ ತಿಳಿಸಿದ್ದಾರೆ

1 COMMENT

  1. Hearty Congratulations for healthy food service to our cricket lovers our Karnataka people nent for godly service to India wherever they are . Almighty Support Their Food Supply NIRANTARA

LEAVE A REPLY

Please enter your comment!
Please enter your name here