








ಪಡಂಗಡಿ: ಗ್ರಾಮದ ನೇಲ್ಯಲ್ಕೆ ನಿವಾಸಿ ಅರುಣ್ ಡಿಸೋಜ (31) ಹೃದಯಾಘಾತದಿಂದ ಜ. 9ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಅವಿವಾಹಿತರಾಗಿದ್ದು, ತಂದೆ , ಸಹೋದರ, ಸಹೋದರಿಯನ್ನು ಅಗಲಿದ್ದಾರೆ. ಮೃತರ ಅಂತಿಮ ಕ್ರಿಯೆ ಜ.10ರಂದು ಮಧ್ಯಾಹ್ನ 3.30 ಘಂಟೆಗೆ ಮನೆಯಿಂದ ಹೊರಡಲಿದ್ದು, ಸಂಜೆ 4 ಘಂಟೆಗೆ ಸಂತ ರಫಾಯಲ್ ಚರ್ಚ್ ಬದ್ಯಾರ್ ನಲ್ಲಿ ನಡೆಯಲಿದೆ .









