ಇಂದಿನಿಂದ ಕಡಮಗುಂಡಿ, ಬೊಳ್ಳೆ ಜಲಪಾತ, ಗಡಾಯಿಕಲ್ಲು ಪ್ರವಾಸ ತಾಣಗಳ ನಿರ್ಬಂಧ ತೆರವು January 9, 2026 0 FacebookTwitterWhatsApp ಬೆಳ್ತಂಗಡಿ: ಹುಲಿಗಣತಿ ಹಿನ್ನೆಲೆಯಲ್ಲಿ ಕಡಮಗುಂಡಿ, ಬೊಳ್ಳೆ ಜಲಪಾತ, ಗಡಾಯಿಕಲ್ಲು ಪ್ರವಾಸ ತಾಣಗಳಿಗೆ ಹೇರಿದ್ದ ನಿರ್ಬಂಧ ಜ.9ರಿಂದ ತೆರವಾಗಿದೆ.. ಹುಲಿಗಣತಿ ಸಮೀಕ್ಷೆಯ ಎರಡನೇ ಹಂತದಲ್ಲಿ ತಾಂತ್ರಿಕ ಸಮಸ್ಯೆಯ ಕಾರಣ ನಿರ್ಬಂಧವನ್ನು ತೆರೆದು ಪ್ರವಾಸಿಗರಿಗೆ ಪ್ರವೇಶ ಕಲ್ಪಿಸಲಾಗಿದೆ.