ಅರಸಿನಮಕ್ಕಿ: ಬಂಟರ ಸಂಘದ ಕಛೇರಿ ಅವರಣದ ಗೇಟ್ ಉದ್ಘಾಟನೆ

0

ಅರಸಿನಮಕ್ಕಿ: ವಲಯ ಬಂಟರ ಸಂಘದ ಕಛೇರಿ ಆವರಣಕ್ಕೆ ನೂತನವಾಗಿ ಅಳವಡಿಸಿದ ಗೇಟನ್ನು ಶೇಡಿ ರಮನಾಥ ರೈ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ರೈ, ಕಾರ್ಯದರ್ಶಿ ಸೀತಾರಾಮ ರೈ, ಸದಸ್ಯರಾದ ಉಮೇಶ್ ರೈ ಪೆರ್ಲ, ಸತೀಶ್ ಶೆಟ್ಟಿ ಗುತ್ತು, ನಿತ್ಯಾನಂದ ರೈ ಶಿಬರಾಜೆ, ರಮನಾಥ ರೈ ಶಿಬರಾಜೆ, ಜಯರಾಮ ಶೆಟ್ಟಿ ಪಲಸ್ತಡ್ಕ, ಉಮೇಶ್ ಶೆಟ್ಟಿ ಸೌತಡ್ಕ, ಮಂಜುನಾಥ ಶೆಟ್ಟಿ ಮೈಪಾಳ, ಬಾಲಕೃಷ್ಣ ರೈ ಮುದ್ದಿಗೆ, ನಾರಾಯಣ ಶೆಟ್ಟಿ ಬೂಡ್ತಮಕ್ಕಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here