ಜ.3: ರಾಜ್ಯಾದ್ಯಂತ ಶಿಕ್ಷಕ ಪೋಷಕರ ಮಹಾಸಭೆ

0

ಬೆಳ್ತಂಗಡಿ: ಶಾಲಾ ಕಾಲೇಜಿನ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಉತ್ತೇಜನ ನೀಡುವ ಶಿಕ್ಷಕ ಪೋಷಕರ ಮಹಾಸಭೆಯು ರಾಜ್ಯದ್ಯಂತ ಏಕಕಾಲದಲ್ಲಿ ಜ.3ರಂದು ನಡೆಯಲಿದೆ. ವಿದ್ಯಾರ್ಥಿಗಳ ಕಲಿಕಾ ಪ್ರಗತಿ, ಪಾಠ ಆಧಾರಿತ ಮೌಲ್ಯಮಾಪನ ಹಾಗೂ ಇತರ ಶೈಕ್ಷಣಿಕ ಕಾರ್ಯಕ್ರಮಗಳು ಮಕ್ಕಳ ರಕ್ಷಣಾ ನೀತಿ ಮುಂತಾದವುಗಳ ವಿಷಯಗಳ ಬಗ್ಗೆ ಚರ್ಚೆ ಮಾಡಲು ಈ ಶಿಕ್ಷಕ ಪೋಷಕರ ಮಹಾಸಭೆಯನ್ನು ಆಯೋಜಿಸಲಾಗಿದೆ.

LEAVE A REPLY

Please enter your comment!
Please enter your name here