ಶಿಬಾಜೆ: ಬೂಡುದಮಕ್ಕಿ ನಿವಾಸಿ ಬಾಬು ಗೌಡ ನಿಧನ January 2, 2026 0 FacebookTwitterWhatsApp ಶಿಬಾಜೆ: ಗ್ರಾಮದಲ್ಲಿ ಊರ ಗೌಡರಾಗಿ ಸೇವೆ ಸಲ್ಲಿಸಿದ ಕಾಡುಮನೆ ಬಾಬು ಗೌಡ (65)ಅಲ್ಪಕಾಲದ ಅಸೌಖ್ಯದಿಂದ ಜ.1ರಂದು ಸಂಜೆ 7ಗಂಟೆಗೆ ದೈವಾದಿನರಾಗಿದ್ದಾರೆ. ಮೃತರು ಪತ್ನಿ ಯಶೋಧ ಹಾಗೂ ಪುತ್ರರಾದ ಹಿಮವಂತ್ ಮತ್ತು ಪ್ರವೀಣ್ ಅವರನ್ನು ಅಗಲಿದ್ದಾರೆ.