ಕನ್ಯಾಡಿ: ಗಂಗಯ್ಯ ನಾಯ್ಕ ನಿಧನ December 30, 2025 0 FacebookTwitterWhatsApp ಧರ್ಮಸ್ಥಳ: ಕನ್ಯಾಡಿ ಗ್ರಾಮದ ಪುರ್ಲಿದಪಲ್ಕೆ ನಿವಾಸಿ ಕೃಷಿಕ ಗಂಗಯ್ಯ ನಾಯ್ಕ( 87ವ) ಅವರು ಡಿ. 27ರಂದು ನಿಧನರಾಗಿದ್ದಾರೆ. ಮೃತರು ಮಕ್ಕಳಾದ ಸೆಂಟ್ರಿಂಗ್ ಗುತ್ತಿಗೆಧಾರರಾದ ಮಹಾಬಲ ನಾಯ್ಕ ಕನ್ಯಾಡಿ, ಶ್ರೀನಿವಾಸ್ ನಾಯ್ಕ್, ಮಾಜಿ ತಾ. ಪಂ. ಸದಸ್ಯೆ ಲೀಲಾವತಿ ಮುಂಡಾಜೆ ಮತ್ತು ವನಿತಾ ಅವರನ್ನು ಅಗಲಿದ್ದಾರೆ.