






ಮಡಂತ್ಯಾರು: ಕುಕ್ಕೆ ಸುಬ್ರಹ್ಮಣ್ಯ ಕಿರುಷಷ್ಠಿ ಪ್ರಯುಕ್ತ ನ.24ರಂದು ರಥಬೀದಿಯ ಸಭಾಂಗಣದಲ್ಲಿ ಮಡಂತ್ಯಾರು ನಿಯತಿ ನೃತ್ಯ ನಿಕೇತನ ಕಲಾ ಶಾಲೆ ಅವರಿಂದ ನೃತ್ಯಾಂಜಲಿ ಕಾರ್ಯಕ್ರಮ ನಡೆಯಿತು.


ನಿಯತಿ ನೃತ್ಯ ನಿಕೇತನದ ನಿರ್ದೇಶಕಿ ವಿದುಷಿ ನಿಶಾ ಪ್ರಸಾದ್ ಹಾಗೂ ವಿದ್ಯಾರ್ಥಿನಿಯರಾದ ನಿಯತಿ ಭಟ್, ಧನ್ವಿತ, ಧನುಶ್ರೀ, ಸಿಂಚನ, ಶ್ರೀನಿಕ, ಸಮನ್ವಿ, ಸಮೃದ್ಧಿ, ಧಾತ್ರಿ, ಪುಣ್ಯಶ್ರೀ, ಶಾರ್ವರಿ, ರಿತಿಕಾ, ಹವನ, ರಿತಾ, ಕೇಷ್ಣಿ, ಇಶಾನಿ, ವೃಷ್ಟಿ, ವಚನ, ದ್ವಿತಿ,ತನೀಷ್ಮಾ, ತನ್ವಿಕ, ಸ್ವಸ್ತಿ, ಪ್ರಣಿತಾ ಭಾಗವಹಿಸಿದ್ದರು. ಸಂಸ್ಥೆಯ ನಿರ್ದೇಶಕ ಪ್ರಸಾದ್ ಎಂ.ಕೆ. ಹಾಗೂ ಪೋಷಕರು ಸಹಕರಿಸಿದರು.









