ಸವಣಾಲು: ಗುತ್ತಿನಬೈಲು ಸ.ಹಿ.ಪ್ರಾ. ಶಾಲೆಯ ಬೆಳ್ಳಿಹಬ್ಬ: ಶಾಸಕ ಹರೀಶ್ ಪೂಂಜರವರಿಂದ ರೂ.5ಲಕ್ಷ ಅನುದಾನ

0

ಸವಣಾಲು: ಗುತ್ತಿನಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೆಳ್ಳಿಹಬ್ಬದ ಪ್ರಯುಕ್ತ ಶಾಸಕ ಹರೀಶ್ ಪೂಂಜರವರ ರೂ.5.ಲಕ್ಷ ಅನುದಾನದಲ್ಲಿ ಟೈಲ್ಸ್ ಅಳವಡಿಕೆ ಹಾಗೂ ಸುಣ್ಣಬಣ್ಣ ಬಳಿಯುವ ಮೂಲಕ ಹೊಸ ಮೆರಗನ್ನು ನೀಡಿತು.

ಶಾಲೆಯನ್ನು ಸುಂದರವಾಗಿ ಕಾಣುವಂತೆ, ಅಭಿವೃದ್ಧಿಗೊಳಿಸಲು ಅನುದಾನ ಒದಗಿಸಿದ ಶಾಸಕರಿಗೆ ಶಾಲಾ ಪರವಾಗಿ ಅಭಿನಂದನೆ ಸಲ್ಲಿಸಿದರು.

LEAVE A REPLY

Please enter your comment!
Please enter your name here