ಕಳೆಂಜ: ಪಲ್ಲದ ಮೂಲೆ ನಿವಾಸಿ ಶೀನಪ್ಪ ಗೌಡ (ಜಿನ್ನಪ್ಪ ಗೌಡ) ನಿಧನ

0

ಕಳೆಂಜ: ಪಲ್ಲದ ಮೂಲೆ ನಿವಾಸಿ ಶೀನಪ್ಪ ಗೌಡ (ಜಿನ್ನಪ್ಪ ಗೌಡ )(60ವರ್ಷ ) ಅವರು ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದು, ಡಿ. 29ರಂದು ನಿಧನರಾಗಿದ್ದಾರೆ. ಮೃತರು ಪತ್ನಿ ಉಮಾವತಿ, ಓರ್ವ ಪುತ್ರ ಯೋಗೀಶ್ ಹಾಗೂ ಪುತ್ರಿಯರಾದ ನಂದಿನಿ ಅವರನ್ನು ಸ್ವಾತಿ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here